KKNC Camping on August 8th 2014 sticky icon

Friends,

ಪ್ರೀತಿಯ ಬಂಧು ಮಿತ್ರರೇ,

ಮೊದಲ ಬಾರಿಗೆ "ಕೇ ಕೇ ನ್ ಸೀ" ಕಾಂಪಿಂಗ್ ಗೆ ಬರುವವರಿಗೆ ಸ್ವಾಗತ ಹಾಗೂ ಮರಳಿ ಬರುವವರಿಗೆ ಸುಸ್ವಾಗತ.
ಕನ್ನಡ ಕೂಟದ ಕಾಂಪಿಂಗ್ ನ್ ಸೊಬಗು -ಜನಜಾತ್ರೆ+ ಊಟೋಪೊಚಾರ+ ಮನರಂಜನೆ!
ಕಾಂಪಿಂಗ್ ನಲ್ಲಿ ಯಾವುದೇ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು, ಈ ಕೆಳಕಂಡ ಸಂಪರ್ಕದಿಂದ ನಿಮ್ಮ ವಿವರವನ್ನು ನೋಂದಾಯಿಸತಕ್ಕದ್ದು.

https://docs.google.com/forms/d/1A2Ffs_P7wajMaSe2bn5tPiZN0mkbI21b_4NngRM...

ಹೆಚ್ಚಿನ ಮಾಹಿತಿಗಾಗಿ, ಅಥವಾ ಯಾವುದೇ ಪ್ರಶ್ನೆಗಳು ಇದಲ್ಲಿ ಇವರನ್ನು
Raghavendra KM- [email protected]
Mala Nagaraj- [email protected] ಸಂಪರ್ಕಿಸಿ.


:

Social Media

Our Partners