You are hereKKNC Karaoke Night!
KKNC Karaoke Night!
ಜನಪ್ರಿಯ ಕನ್ನಡ ಕ್ಯಾರಿಯೋಕಿ ಕಾರ್ಯಕ್ರಮ ಮತ್ತೊಮ್ಮೆ ನಿಮಗಾಗಿ ಕನ್ನಡಕೂಟ, 'Induz' ಹಾಗೂ ಗಣೇಶ್ ರಾಯ್ಕರ್ರ ವತಿಯಿಂದ ಇದೇ ಮಾರ್ಚ್ ೧೯ರಂದು ಫ್ರೀಮಾಂಟ್ ನಗರದಲ್ಲಿರುವ 'ಪೀಕಾಕ್ ಉಪಹಾರಗೃಹ' (39447 Fremont Blvd, Fremont, CA 94538) ದಲ್ಲಿ ಸಂಜೆ ೭ರಿಂದ ೧೦:೩೦ ರವರೆಗೆ ನಡೆಯಲಿದೆ. ಅಗಲಿದ ಕಲಾನಾಯಕರಾದ 'ವಿಷ್ಣು ಹಾಗೂ ಅಶ್ವಥ್' ರವರ ವಿಶೇಷ ಸಂಚಿಕೆಯ ಈ ಕಾರ್ಯಕ್ರಮ ಕಳೆದ ಬಾರಿಯಂತೆ ಈ ಸಲವೂ ಕೂಡ ಬೆಂಗಳೂರಿನ 'ಸಂತೋಷ್ ಅನಾಥಾಲಯ' ದ ಸಹಾಯಾರ್ಥವಾಗಿ ನಡೆಯಲಿದೆ. ಆಸಕ್ತರು ತಮ್ಮ ಹೆಸರು ಹಾಗೂ ಹಾಡಿನ ಹೆಸರನ್ನು ಮಾರ್ಚ್ ೧೨ರ ಒಳಗೆ kknc.karaoke@gmail.com ಗೆ ಕಳುಹಿಸತಕ್ಕದ್ದು. ಸೀಮಿತ ಸ್ಥಾನ ಗಳು ಮಾತ್ರ ಲಭ್ಯವಿವೆ.
ಪ್ರವೇಶದರ:
ವಯಸ್ಕರಿಗೆ: ಕನ್ನಡಕೂಟದ ಸದಸ್ಯರಿಗೆ $೭; ಸದಸ್ಯರಲ್ಲದವರಿಗೆ $೧೦
ಮಕ್ಕಳಿಗೆ:$೫
Following songs are already registered in the order that they came in. Please choose other songs.
Kannada Karaoke evening here again - on March 19th!!
The second Kannada Karaoke evening of the year, a ‘Vishnu-Aswath Special’ will be on 19th March 2010 (Friday) at Peacock Restaurant in Fremont (39447 Fremont Blvd, Fremont, CA 94538) from 7 pm to 10:30 pm. The same team (KKNC, Induz along with Ganesh Raikar) is coming together this time as well to help ‘Santosh Orphanage’ in Bangalore. Participants please send your name and song title to kknc.karaoke@gmail.com before March 12th. Limited slots available.
Admission fee:
Adults - $7 for KKNC members; $10 for non-members
Kids - $5








Can we also have a fund raiser for Haiti during Light music? Each ticket may be sold for $1 and we can have drawings during dinner and 40% of the money raised goes to the winner and 60% goes to a relief organization. However small/big the amount is, KKNC will be recognized as helping the needy, along with organizing the cultural programs..
I can help drie this if we think this is of interest to KKNC..
Vijay